Kindly fill this form if you are interested to be part of Namma Kannada Shaale team. :-)
ಆತ್ಮೀಯ ಸ್ನೇಹಿತರೇ ,
Namma Kannada Shaale Germany / Europe is now pretty much done with 4th academic year 🎉. Thanks to all the passionate, dedicated and enthusaistic team of teachers and volunteers for our journey so far.❤️🌻
Hereby, we are inviting teachers and volunteers to further strengthen the team. We are happy and excited to welcome you all.🙏🏻
ಮಕ್ಕಳಿಗೆ ಕನ್ನಡ / ಕನ್ನಡದ ಸಂಸ್ಕೃತಿ ಕಲಿಸಲು, ಕಲಿಕೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹಾಗೂ ಶಾಲೆಯ ಮೂಲಕ ಕನ್ನಡಕ್ಕೆ ಒಂದು ಅರ್ಥಪೂರ್ಣವಾದ ಕೊಡುಗೆಯನ್ನು ನೀಡಲು ಒಂದು ಅವಕಾಶ...
ಉಪಸ್ಥಿತ ಶಾಲೆ ಅಥವಾ ಆನ್ಲೈನ್ ಶಾಲೆಯಲ್ಲಿ ಶಿಕ್ಷಕರಾಗಲು / ಇತರೆ ಸೇವೆ ಸಲ್ಲಿಸಲು ಆಸಕ್ತಿಯಿದ್ದಲ್ಲಿ, ನಮ್ಮ ತಂಡಕ್ಕೆ ಆಹ್ವಾನ.
For your info, details of our WEEKLY Shaale timings:
Online Shaale: EVERY Saturday - 8:30am to 10:00am
Munich- Offline / in-person Shaale: EVERY Saturday 1:30-4:00pm
Erlangen- Offline / in-person Shaale: EVERY Saturday 2:00-4:30pm
ದಯವಿಟ್ಟು ಗಮನಿಸಿ: ಇಲ್ಲಿ ಯಾವುದೇ ತರಹದ ಸಂಭಾವನೆ ಇರುವುದಿಲ್ಲ.🙏🏻If any queries, you can always connect with any of our teachers / Admin team members.
ಧನ್ಯವಾದಗಳು - Dhanyavadagalu🌺
ಶಾಲೆಯ ತಂಡದ ಸದಸ್ಯರ ಬಗ್ಗೆ ತಿಳಿಯಲು, ಇಲ್ಲಿ ಕೊಟ್ಟಿರುವ ಶೈಕ್ಷಣಿಕ ವರ್ಷದ ಪ್ರಕಾರದ ಹಾಳೆಗಳನ್ನು ಕ್ಲಿಕ್ಕಿಸಬಹುದು.