ಎಲ್ಲರಿಗೂ ನಮಸ್ಕಾರ,
Happy is a small word to say, when you see your little contribution can light up bright smiles on the faces of many people.
ಹೌದು, ಕಳೆದ ಶೈಕ್ಷಣಿಕ ವರ್ಷದ ನಮ್ಮ ಒಂದು ಸೇವಾ ಸಂಕಲ್ಪ ಇಂದಿಗೆ ಈಡೇರಿದೆ.
Yes, we the team of ನಮ್ಮ ಕನ್ನಡ ಶಾಲೆ, ಜರ್ಮನಿ parents and teachers are proud of ourselves as our last academic year's social contribution of donating 5 green boards to ನಮ್ಮ ಸರ್ಕಾರಿ ಪ್ರೌಢಶಾಲೆ - ಲೋಕನಾಥಪುರ, ಕೊಪ್ಪ ತಾಲ್ಲೂಕು has been gracefully executed .
ಕಳೆದವಾರ ಇದು ತಲುಪಿದ್ದು, ನಮ್ಮೊಂದಿಗೆ ಸಹಕರಿಸಿದ ಕೊಪ್ಪ ಶಾಲೆಯ ಮುಖ್ಯ ಉಸ್ತುವಾರಿಯಾಗಿರುವ ಶ್ರೀ. ನಲಿಕಲಿ ರವೀಂದ್ರ ಜಿ ಯವರಿಗೆ ಹೃತ್ಪೂರ್ವಕ ಧನ್ಯವಾದಗಳು.. Nalikali Ravindra
A heartfelt thank all teachers and entire NKS Family team for unanimously agreeing for this beautiful cause.
ನಿಮ್ಮ ಸಹಕಾರ ಹೀಗೆಯೇ ಮುಂದುವರೆಯಲಿ - ನಮ್ಮ ಸೇವೆಯೂ ಹೀಗೆಯೇ ಮುಂದುವರೆಯಲಿ.
ವಿಶ್ವಾಸದೊಂದಿಗೆ
ನಮ್ಮ ಕನ್ನಡ ಶಾಲೆ ತಂಡ, ಜರ್ಮನಿ