Admissions open for 2026-27 - ಮಕ್ಕಳ ನೋಂದಣಿ ಪ್ರಾರಂಭವಾಗಿದೆ 🥳
Admissions open for 2026-27 - ಮಕ್ಕಳ ನೋಂದಣಿ ಪ್ರಾರಂಭವಾಗಿದೆ 🥳
ಆತ್ಮೀಯ ಪೋಷಕರೇ,
ಯುರೋಪಿನಲ್ಲಿ ನಿಮ್ಮ ಮಕ್ಕಳಿಗೆ ನಮ್ಮ ಮಾತೃಭಾಷೆ ಕನ್ನಡವನ್ನು ಕಲಿಸಲು ಒಂದು ಅದ್ಭುತ ಅವಕಾಶ...!!
ನಮ್ಮ ಕನ್ನಡ ಶಾಲೆ 2022 ರಲ್ಲಿ ಪ್ರಾರಂಭಗೊಂಡಿದ್ದು, ಶಾಲೆಯ ತರಬೇತಿಯ ಪಠ್ಯಕ್ರಮವು ಕರ್ನಾಟಕ ಸರ್ಕಾರದ "ನಲಿ-ಕಲಿ" ಮಾದರಿಯನ್ನು ಅಳವಡಿಸಿಕೊಂಡಿದ್ದು, ಪಾಠದ ಜೊತೆ ಆಟ, ಪದ್ಯ, ಕಥೆ ಹಾಗು ಕರಕುಶಲ ಚಟುವಟಿಕೆಯನ್ನೂ ಒಳಗೊಂಡಿದೆ.
ಪ್ರಸ್ತುತ ಸಾಲಿನ ನೋಂದಣಿಗಾಗಿ ಈ ಕೆಳಗಿನ link ಬಳಸಿ.
Link to register: ನಮ್ಮಕನ್ನಡ ಶಾಲೆ - ವಿದ್ಯಾರ್ಥಿ ನೋಂದಣಿ / Student Registration
Chilipili Group ಶಿಶುವಿಹಾರ and its Age limit: Chilipili ಶಿಶುವಿಹಾರ is only in Munich and Erlangen shaale. Age limit -4years and above.
School age limit: From 5 OR 5,5 years and above.
Duration, timings & frequency of Online Shaale: 1,5 hours - 8:30am to 10:00am on Saturdays -WEEKLY
Duration, timings & frequency of Munich Shaale: 2,5 hours -1:30pm to 4:00pm on Saturdays -WEEKLY in East of Munich
Duration, timings & frequency of Erlangen haale: 2,5 hours -2:00pm to 4:30pm on Saturdays -WEEKLY in Erlangen
Fees: 10 Euros / month with first month as trial period